top of page
Search

ಹನುಮನಹಳ್ಳಿ ಗ್ರಾಮದಲ್ಲಿ ಯುವಕರಿಂದ ಶ್ರಮದಾನ

  • Mar 13
  • 1 min read

Badakappa Ramanahalli

ಹನುಮನಹಳ್ಳಿ ಗ್ರಾಮದಲ್ಲಿ ಯುವಕರಿಂದ ಶ್ರಮದಾನ

30 Dec 2023

Location: Karnataka / Koppal / Koppal / Hanumanahalli

Categories: Famous Personalities,Vocation Skills


ಕೊಪ್ಪಳ ತಾಲೂಕ ಕೊಪ್ಪಳ ಜಿಲ್ಲೆಯ ಹನುಮನಹಳ್ಳಿ ಗ್ರಾಮದಲ್ಲಿ ದಿನಾಂಕ 29.12.2023 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಕಾಂಪೌಂಡ್ ಗೆ 40 ಜನ ಮಹಿಳೆಯರಿಂದ ಮತ್ತು 11 ಜನ ಯುವಕರಿಂದ ಶ್ರಮದಾನ ಕಾರ್ಯಕ್ರಮ ಮಾಡಿ ಎಲ್ಲಾ ಕಾಂಪೌಂಡ್ ಗೂ ಬಣ್ಣ ಹಚ್ಚಲಾಯಿತು. ಊರ ಮುಂದಿನ ವಾಲ್ಮೀಕಿ ಭವನದ ಹತ್ತಿರ ರಾತ್ರಿ ಶಾಲೆಯ ಪ್ರಾರಂಭವಾಗಿದ್ದು, ಆ ಭವನದ ಹತ್ತಿರ ಮಹಿಳಾ ಸಂಘದವರಿಂದ ಮತ್ತು ಗ್ರಾಮವಿಕಾಸ ಸಮಿತಿಯವರಿಂದ ಶ್ರಮದಾನ ಕಾರ್ಯಕ್ರಮವನ್ನು ಮಾಡಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಊರಿನ ಹಿರಿಯರು ಯುವಕರು ಎಲ್ಲರೂ ಭಾಗವಹಿಸಿದ್ದರು ಧನ್ಯವಾದಗಳು


 
 
 

Comments

Rated 0 out of 5 stars.
No ratings yet

Add a rating
Copyright @ 2023 by SWAGRAAM FOUNDATION
+91 83106 52068
  • Instagram
  • YouTube
  • Facebook
  • LinkedIn
bottom of page