ಜೀರಿಗೇವಾಡ ಮಕ್ಕಳ ಸಂತೆ – ಕಲಿಕೆಯ ಹೊಸ ಅನುಭವ
- Mar 13
- 1 min read
Prakash Sambhoji
ಜೀರಿಗೇವಾಡ ಮಕ್ಕಳ ಸಂತೆ – ಕಲಿಕೆಯ ಹೊಸ ಅನುಭವ
25 Dec 2023
Location: Karnataka / Dharwad / Dharwad / Jeerigavada
Categories: Vocation Skills
ಜೀರಿಗೇವಾಡ ಗ್ರಾಮದಲ್ಲಿ ಮಕ್ಕಳಿಗೆ ನೈಜ ಜೀವನ ಕೌಶಲ್ಯಗಳನ್ನು ಕಲಿಸಲು ಮಕ್ಕಳ ಸಂತೆ ಆಯೋಜಿಸಲಾಗುತ್ತದೆ. ಈ ಸಂತೆಯಲ್ಲಿ ಮಕ್ಕಳು ತರಕಾರಿ ಹಾಗೂ ಗ್ರಾಮೀಣ ಉತ್ಪನ್ನಗಳನ್ನು ಖರೀದಿ ಮತ್ತು ಮಾರಾಟ ಮಾಡುವ ಮೂಲಕ ಗಣಿತದ ಬಳಕೆ, ಲೆಕ್ಕಾಚಾರ, ವ್ಯವಹಾರ ಶಿಷ್ಟಾಚಾರ ಹಾಗೂ ಜೀವನ ಕೌಶಲ್ಯಗಳನ್ನು ಅನುಭವದ ಮೂಲಕ ಕಲಿಯುತ್ತಾರೆ.\r\n\r\nಈ ಕಾರ್ಯದ ಮೂಲಕ ಮಕ್ಕಳು ಧೈರ್ಯದಿಂದ ಮಾತನಾಡುವ ಸಾಮರ್ಥ್ಯ ಬೆಳೆಸಿಕೊಳ್ಳುತ್ತಿದ್ದಾರೆ. ಊರಿನವರು ಸಹ ಮಕ್ಕಳ ಈ ಕಸರತ್ತುಗಳಿಗೆ ಬೆನ್ನುತಟ್ಟುತ್ತಿದ್ದಾರೆ.



Comments