ಎಲ್ಲರೂ ಒಟ್ಟುಗೂಡಿ ಮದುವೆ ಹೋಗೋಣ..
- Mar 13
- 1 min read
Prakash Sambhoji
ಎಲ್ಲರೂ ಒಟ್ಟುಗೂಡಿ ಮದುವೆ ಹೋಗೋಣ..
25 Dec 2023
Location: Karnataka / Dharwad / Dharwad / Jeerigavada
Categories: Traditional and Beliefs
ಮದುವೆಗೆ ಹಳ್ಳಿಗಳಲ್ಲಿ ಎಲ್ಲರೂ ಒಟ್ಟುಗೂಡಿ, ಎತ್ತಿನ ಗಾಡಿ, ಟ್ರ್ಯಾಕ್ಟರ್ ಅಥವಾ ಲಾರಿಯಲ್ಲಿ ಒಟ್ಟಿಗೆ ಹೋಗುವುದನ್ನು ನೀವು ನೋಡಿದ್ದೀರಾ? ನಮ್ಮ ಊರಿಗೆ ಯಾವುದೇ ಮದುವೆ ಸಮಯದಲ್ಲಿ ಬಂದರೆ ಇದನ್ನು ತಪ್ಪದೆ ನೋಡಬಹುದು. ಎಲ್ಲರ ಸಂಭ್ರಮ, ಗೌಜು ಗದ್ದಲ ನೀವು ನೋಡಿದರೆ ತಿಳಿಯುತ್ತೆ..



Comments